ರಾಜಕಾಲುವೆ ಒತ್ತುವರಿ ತೆರವು ವಿಚಾರದಲ್ಲಿ ಸಾಮಾನ್ಯರಿಗೊಂದು ನ್ಯಾಯ, ದೊಡ್ಡವರಿಗೊಂದು ನ್ಯಾಯ ಮುಂದುವರಿದಿದೆ. ಒತ್ತುವರಿ ಲಿಸ್ಟ್‍ನಲ್ಲಿ ವಿಪ್ರೋ ಇದೆ. ವಿಪ್ರೋಯಿಂದ ಸನ್ನಿಬ್ರೂಕ್ಸ್ ಕಡೆಗೆ ಸಾಗುವ ಬೃಹತ್ ರಾಜಕಾಲುವೆ ಒತ್ತುವರಿಯಾಗಿದೆ. ಆದ್ರೂ ಬಿಬಿಎಂಪಿ ಮಾರ್ಕಿಂಗ್ ಮಾಡಿಲ್ಲ. ಒತ್ತುವರಿ ತೆರವಿಗೆ ಪ್ಲ್ಯಾನ್ ಮಾಡಿಲ್ಲ. ಸನ್ನಿ ಬ್ರೂಕ್ಸ್ ಕಡೆಗೆ ಸಾಗುವ ರಾಜಕಾಲುವೆ ಒತ್ತುವರಿಯಾಗಿರುವ ಪಬ್ಲಿಕ್ ಟಿವಿಯಲ್ಲಿ ಸೆರೆಯಾಗಿದೆ.. ಈ ಕುರಿತ ಒಂದು ವರದಿ ಇಲ್ಲಿದೆ..
#publictv #encroachment #wipro